power situation

ಬರ ನಡುವಲ್ಲೂ ವಿದ್ಯುತ್ ಪರಿಸ್ಥಿತಿ ಸೂಕ್ತವಾಗಿ ನಿಭಾಯಿಸುತ್ತಿದ್ದೇವೆ: ಸಚಿವ ಕೆ.ಜೆ.ಜಾರ್ಜ್
ಬರಗಾಲದ ನಡುವೆಯೂ ರಾಜ್ಯ ಸರಕಾರ ವಿದ್ಯುತ್ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಶುಕ್ರವಾರ ಹೇಳಿದರು.

ವಿದ್ಯುತ್ ಬಳಕೆ- ಪೂರೈಕೆಯಲ್ಲಿ ಸಮತೋಲನ: ರಾಜ್ಯದಲ್ಲಿಲ್ಲ ವಿದ್ಯುಚ್ಛಕ್ತಿ ಕೊರತೆ!
ಇಂಧನ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯವು ಪ್ರತಿ ಯೂನಿಟ್ಗೆ 6.66 ರೂ.ಗೆ ವಿದ್ಯುತ್ ಖರೀದಿಸಿದೆ ಮತ್ತು ಪ್ರತಿ ಯೂನಿಟ್ಗೆ 4.16 ರೂ.ಗೆ ವಿದ್ಯುತ್ ಮಾರಾಟ ಮಾಡಿದೆ.

