ರಾಜಕೀಯಬೇಡುವಾಗ ಭಿಕ್ಷುಕನಾಗು, ಕೊಡುವಾಗ ದಾನಿಯಾಗು, ಬೇಡಿ ಕುಗ್ಗಬೇಡ: ಶಿವನ ಮೇಲೆ ಭಾರ ಹಾಕಿದ ಡಿ.ಕೆ ಶಿವಕುಮಾರ್
ಮುಂದೆ ಏನಾಗುತ್ತದೆ ಎಂದು ನಾನು ಚರ್ಚಿಸುವುದಿಲ್ಲ, ಏನು ಮಾಡಬೇಕು ಎನ್ನುವುದನ್ನು ಚಿಂತಿಸುತ್ತಿದ್ದೇನೆ. ಮಹಾಶಿವರಾತ್ರಿಯ ನಂತರ ಎಲ್ಲವೂ ಶುಭವಾಗಲಿದೆ ಮತ್ತು ಎಲ್ಲರಿಗೂ ಒಳ್ಳೆಯದಾಗಲಿದೆ.