ವಿದ್ಯುತ್ ಕಟ್ ಮಾಡಿ ಆಡಿಟರ್ ಕಚೇರಿಯಿಂದ ಕಳ್ಳರು ಲಕ್ಷ ಲಕ್ಷ ದೋಚಿ ಪರಾರಿಯಾಗಿರುವ ಘಟನೆ ಸಿಟಿ ಮಾರ್ಕೆಟ್ ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ