ದೇಶ‘ಮಲಯಾಳಂ ಸಿನೆಮಾರಂಗದಲ್ಲಿ ಯಾವುದೇ ಪವರ್ ಗ್ರೂಪ್ ಇಲ್ಲ’: ಹೇಮಾ ಸಮಿತಿ ವರದಿ ಬಗ್ಗೆ ಮೌನ ಮುರಿದ ನಟ ಮಮ್ಮೂಟ್ಟಿ
ಇಂದು ಫೇಸ್ಬುಕ್ ಪೋಸ್ಟ್ನಲ್ಲಿ ಪ್ರತಿಕ್ರಿಯಿಸಿರುವ ಮಮ್ಮೂಟ್ಟಿ, ಮಲಯಾಳಂ ಸಿನಿಮಾ ಉದ್ಯಮದಲ್ಲಿ ವರದಿಯಲ್ಲಿ ಉಲ್ಲೇಖಿಸಿರುವ ಯಾವುದೇ "ಪವರ್ ಗ್ರೂಪ್" ಇಲ್ಲ. ಮೋಹನ್ ಲಾಲ್ ಅವರು ತೆಗೆದುಕೊಂಡಿರುವ ನಿಲುವನ್ನು ಸ್ವಾಗತಿಸುತ್ತೇನೆ. ಗುಂಪು ಚಲನಚಿತ್ರೋದ್ಯಮದಲ್ಲಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.