ರಾಜಕೀಯಕರ್ನಾಟಕ ಮತ್ತು ರೆಸಾರ್ಟ್ ರಾಜಕೀಯ: ರಾಜಕಾರಣಿಗಳ ದೊಡ್ಡದೊಡ್ಡ ಮೇಲಾಟಗಳಿಗೆ ಕೂಲ್ ಅಡ್ಡಾ!
ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾಗಿರುವ ಮಧ್ಯಪ್ರದೇಶದ ಬಂಡಾಯ ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್ ನಲ್ಲಿ ತಣ್ಣಗೆ ಕುಳಿತು ಸಿಎಂ ಕಮಲ ನಾಥ್ ಸರ್ಕಾರ ಪತನಗೊಳಿಸಲು ಕಾಯುತ್ತಿದ್ದಾರೆ.