ದೇಶಸಾವಿರಾರು ಕೋಟಿ ರೂ. ಹಣ ಪಾವತಿ ಬಾಕಿ: ವಿದ್ಯುತ್ ವಿನಿಮಯದ ಮೇಲೆ ಕರ್ನಾಟಕ ಸೇರಿ 13 ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ!
ಸಾವಿರಾರು ಕೋಟಿ ಹಣ ಪಾವತಿ ಬಾಕಿ ಉಳಿಸಿಕೊಂಡಿರುವ ಹಿನ್ನಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ 13 ರಾಜ್ಯಗಳನ್ನು ವಿದ್ಯುತ್ ವಿನಿಮಯದಿಂದ ನಿರ್ಬಂಧಿಸಿದೆ.