ರಾಜ್ಯರಾಜ್ಯದ ಮುಂದಿವೆ ಕರಾಳ ದಿನಗಳು: ಕುಗ್ಗಿದ ಮುಂಗಾರು, ಹೆಚ್ಚಿದ ನೀರಿನ ಅಭಾವ, ಎದುರಾಯ್ತು ವಿದ್ಯುತ್ ಕೊರತೆ!
ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ಒಂದು ಕರಾಳ ಪರಿಸ್ಥಿತಿ ಕಾದಿದೆ, ಕೇವಲ ನೀರಿನ ಬಿಕ್ಕಟ್ಟು ಮಾತ್ರವಲ್ಲದೆ, ದುರ್ಬಲ ಮುಂಗಾರು ಮಳೆ ಮತ್ತು ನೀರಿನ ಕೊರತೆಯೊಂದಿಗೆ ವಿದ್ಯುತ್ ಅಭಾವವೂ ಎದುರಾಗಲಿದೆ.