power bills

ಹೆಚ್ಚುವರಿ ಭದ್ರತಾ ಠೇವಣಿ (ASD) ಹೆಸರಲ್ಲಿ ಸುಲಿಗೆ, ವಿದ್ಯುತ್ ಬಿಲ್ ಜಾಸ್ತಿ ಬರ್ತಿದೆ ಎಂದ ಜನ: ಬಳಕೆ ಹೆಚ್ಚಾಗಿದೆ ಎಂದ Bescom
ವಿದ್ಯುತ್ ಸರಬರಾಜು ಕಂಪನಿಗಳು ಬಿಲ್ ನಲ್ಲಿ ಹೆಚ್ಚುವರಿ ಭದ್ರತಾ ಠೇವಣಿ (ASD) ವಿಧಿಸುತ್ತಿದ್ದು, ಇದಕ್ಕೂ ಕಾರಣ ನೀಡಿರುವ ವಿದ್ಯುತ್ ಕಂಪನಿಗಳು ವಿದ್ಯುತ್ ಬಳಕೆ ಹೆಚ್ಚಾಗಿರುವುದರಿಂದ ASD ಅಥವಾ ಭದ್ರತಾ ಠೇವಣಿ ಶುಲ್ಕ ಕಟ್ಟುವುದು ಅನಿವಾರ್ಯವಾಗಿದೆ ಎಂದು ಹೇಳಿದೆ.

ಕರ್ನಾಟಕ: ವಿದ್ಯುತ್ ಬಿಲ್ ಪಾವತಿ ನೆಪದಲ್ಲಿ ಗ್ರಾಹಕರಿಗೆ ವಂಚನೆ, ಬೆಸ್ಕಾಂನಿಂದ ಪೊಲೀಸ್ ದೂರು
ಆನ್ಲೈನ್ ಮೂಲಕ ಬೆಸ್ಕಾಂ ಗ್ರಾಹಕರನ್ನು ವಂಚಿಸಿ ಹಣ ವಸೂಲಿ ಮಾಡುತ್ತಿರುವ ಸೈಬರ್ ವಂಚಕರ ಜಾಲದ ವಿರುದ್ದ ಕ್ರಮ ಜರಗಿಸುವಂತೆ ಕೋರಿ ಸೈಬರ್ ಕ್ರೈಂ ಠಾಣೆಗೆ ಬೆಸ್ಕಾಂ ದೂರು ನೀಡಿದೆ.

ರೈತರು ಸರ್ಕಾರಕ್ಕೆ 17 ಸಾವಿರ ಕೋಟಿ ರು. ವಿದ್ಯುತ್ ಬಿಲ್ ಪಾವತಿಸಬೇಕು: ಮಹಾ ಸಿಎಂ
ರೈತರ ಕೃಷಿ ಪಂಪ್ ಸೆಟ್ ಗಳ 17 ಸಾವಿರ ಕೋಟಿ ವಿದ್ಯುತ್ ಬಿಲ್ ಬಾಕಿ ಇದ್ದು, ಅದನ್ನು ವಸೂಲಿ ಮಾಡಲು....

ಸರ್ಕಾರ ಸಾಲ ಮನ್ನಾದ ಹಣ ಜಮೆ ಮಾಡದಿದ್ದರೆ ವಿದ್ಯುತ್ ಬಿಲ್ ಕಟ್ಟಬೇಡಿ: ರೈತರಿಗೆ ಪವಾರ್ ಕರೆ
ಮಹಾರಾಷ್ಟ್ರ ಸರ್ಕಾರ ಸಾಲ ಮನ್ನಾ ಮಾಡಿದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವವರೆಗೆ ವಿದ್ಯುತ್ ಬಿಲ್....

