power bank

ಯುಬಾನ್ ಪಿಬಿ-X12 ಪವರ್ ಕಿಂಗ್ ಪವರ್ ಬ್ಯಾಂಕ್ ಬಿಡುಗಡೆ: ವಿಶೇಷತೆಗಳೇನು ಗೊತ್ತೆ?
ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ನ ದಿಗ್ಗಜ ಯುಬಾನ್ ಹೊಸದಾಗಿ ಪಿಬಿ-X12 ಪವರ್ ಕಿಂಗ್ ಪೋರ್ಟಬಲ್ ನ್ನು ಬಿಡುಗಡೆ ಮಾಡಿದೆ.

ಗ್ರೈನೇಡ್ ರೀತಿ ಕಾಣುವ ಪವರ್ ಬ್ಯಾಂಕ್ ಕಂಡು ದಂಗಾದ ದೆಹಲಿ ವಿಮಾನ ಭದ್ರತಾ ಸಿಬ್ಬಂದಿ
ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನೊಬ್ಬ ಗ್ರೈನೇಡ್ ರೀತಿ ಕಾಣುವ ಪವರ್ ಬ್ಯಾಂಕ್ ತಂದಿದ್ದು ಇದು ಕೆಲಕಾಲ ಆಂತಕ್ಕೆ ಕಾರಣವಾಗಿತ್ತು...

ಮಂಗಳೂರು ಏರ್ ಪೋರ್ಟ್ ನಲ್ಲಿ ಹುಸಿ ಬಾಂಬ್ ಭೀತಿ
ಮಂಗಳೂರಿನಿಂದ ದುಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಓರ್ವ ಪ್ರಯಾಣಿಕರ ಬ್ಯಾಗ್ ನಲ್ಲಿ ಶಂಕಿತ ಸೆಲ್ ಬಾಂಬ್ ಪತ್ತೆಯಾಗಿದ್ದು, ವಿಮಾನ ತಡವಾಗಿ ತೆರಳಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

