ಉಕ್ರೇನ್ನೊಂದಿಗಿನ 2022ರ ಸಂಘರ್ಷದ ಸಂದರ್ಭದಲ್ಲಿ ರಷ್ಯಾ ಪರಮಾಣು ಕ್ರಮ ಕೈಗೊಳ್ಳದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆ ತಡೆಯಿತು ಎಂದು ಸಿಎನ್ಎನ್ ವರದಿ ತಿಳಿಸಿದೆ.