ರಾಜಕೀಯಜಾರಕಿಹೊಳಿ ಆಪ್ತರಿಗೆ ದಾರಿ ಮಾಡಿಕೊಡಲು ಸಮರ್ಥ ನಾಯಕರ ನಿರ್ಲಕ್ಷಿಸಿದ ಬಿಜೆಪಿ!
ಸಿಡಿ ಕೇಸ್ ಬಳಿಕ ತಮ್ಮನ್ನು ದೂರವಿಟ್ಟಿದ್ದ ಪಕ್ಷದ ನಾಯಕರು ಪ್ರಮುಖವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಟಿಕೆಟ್ ವಿಚಾರದಲ್ಲಿ ತಿರುಗೇಟು ನೀಡುವಲ್ಲಿ ಮಾಜಿ ಶಾಸಕ ರಮೇಶ್ ಜಾರಕಿಹೊಳಿಯವರು ಯಶಸ್ವಿಯಾಗಿದ್ದಾರೆ.