ಸಿನಿಮಾ ಸುದ್ದಿ'ದಿ ವಿಲನ್ ' ಪೋಸ್ಟರ್ ಮುಂದೆ ಕೋಣ ಬಲಿಕೊಟ್ಟು ಅಂದಾಭಿಮಾನ ಮೆರೆದ ಅಭಿಮಾನಿಗಳು !
ಇತ್ತೀಚಿಗೆ ತೆರೆಕಂಡ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿಯನದ 'ದಿ ವಿಲನ್ ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಈ ನಾಯಕರ ಅಭಿಮಾನಿಗಳು ಪೋಸ್ಟರ್ ಮುಂಭಾಗ ಕೋಣ ಬಲಿಕೊಟ್ಟು ಅಂದಾಭಿಮಾನ ಪ್ರದರ್ಶಿಸಿದ್ದಾರೆ.