ಸಿನಿಮಾ ಸುದ್ದಿ'ಸಾಕಷ್ಟು ನಡೆಯುತ್ತಿದೆ, ಆದರೆ ಇದು ಮಾತ್ರ ತುಂಬಾನೇ ಸ್ಪೆಷಲ್, ಸದ್ಯದಲ್ಲೇ ತಿಳಿಸುವೆ': ವಿಜಯ್ ದೇವರಕೊಂಡ ಪೋಸ್ಟ್ ಅರ್ಥವೇನು?
ಟಾಲಿವುಡ್ ನಲ್ಲಿ ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಹಿಟ್ ಜೋಡಿ. ತಮ್ಮ ಗೀತ ಗೋವಿಂದಂ ಚಿತ್ರದ ಯಶಸ್ಸಿನ ಮೂಲಕ ಜನಪ್ರಿಯರಾದರು. ಆ ಚಿತ್ರದ ಐದನೇ ವಾರ್ಷಿಕೋತ್ಸವ ಸಂಭ್ರಮವನ್ನು ಇತ್ತೀಚೆಗೆ ಹಂಚಿಕೊಂಡಿದ್ದರು.