ರಾಜ್ಯಕೋವಿಡ್ ವಾರಿಯರ್ಸ್ ಎಂದು ಘೋಷಣೆ: ಆತಂಕದಲ್ಲಿದ್ದ ಅಂಚೆ ಕಚೇರಿ ಸಿಬ್ಬಂದಿಗಳು ನಿರಾಳ
ಕೊರೋನಾ ಆತಂಕದ ನಡುವಲ್ಲೂ ಸೇವೆ ಮುಂದುವರೆಸುತ್ತಿರುವ ಅಂಚೆ ಇಲಾಖೆ ಸಿಬ್ಬಂದಿಗಳನ್ನೂ ಕೋವಿಡ್ ವಾರಿಯರ್ಸ್ ಗಳೆಂದು ಸರ್ಕಾರ ಘೋಷಣೆ ಮಾಡಿದ್ದು, ಆತಂಕದಲ್ಲಿದ್ದ ಅಂಚೆ ಇಲಾಖೆ ಸಿಬ್ಬಂದಿಗಳಿಗೆ ಸರ್ಕಾರದ ಘೋಷಣೆ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ.