Postal Dept

ಎಚ್‌ಯುಎಫ್ ಉಳಿತಾಯ ಖಾತೆಯಲ್ಲಿ ಠೇವಣಿಯಿಟ್ಟ ಹಣಕ್ಕೆ ಬಡ್ಡಿ ನೀಡಲು ನಕಾರ: ಅಂಚೆ ಇಲಾಖೆಗೆ ಹೈಕೋರ್ಟ್ ತರಾಟೆ
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯಡಿ ತೆರೆಯಲಾದ ಹಿಂದು ಅವಿಭಕ್ತ ಕುಟುಂಬ (ಎಚ್‌ಯುಎಫ್) ಉಳಿತಾಯ ಖಾತೆಯಲ್ಲಿ ಠೇವಣಿಯಿಟ್ಟ ಹಣಕ್ಕೆ ಬಡ್ಡಿ ನೀಡಲು ನಿರಾಕರಿಸಿದ್ದ ಭಾರತೀಯ ಅಂಚೆ ಇಲಾಖೆಯನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು.

ಪ್ರಯೋಗಾತ್ಮಕ ಸೇವೆ ಯಶಸ್ಸಿನ ಬೆನ್ನಲ್ಲೇ ಅಂಚೆ ಕಚೇರಿಯಿಂದ ನಿಯಮಿತ ಎಕ್ಸ್‌ಪ್ರೆಸ್ ಕಾರ್ಗೋ ಸೇವೆ!
ಕರ್ನಾಟಕ ಅಂಚೆ ಇಲಾಖೆಯು ಭಾರತೀಯ ರೈಲ್ವೆಯ ಸಹಭಾಗಿತ್ವದಲ್ಲಿ ನಿಯಮಿತ ಎಕ್ಸ್‌ಪ್ರೆಸ್ ಕಾರ್ಗೋ ಪಾರ್ಸೆಲ್ ಸೇವೆಗಳನ್ನು ನಿರ್ವಹಿಸಲು ಸಿದ್ಧವಾಗಿದೆ.

ಅಂಚೆ ಇಲಾಖೆಯಿಂದ ಪ್ರತಿ ಮನೆ, ಕಚೇರಿಗೆ ಡಿಜಿಟಲ್ ಪಿನ್ ಕೋಡ್
ಬೆಂಗಳೂರಿನ ಅಂಚೆ ಇಲಾಖೆ ಪ್ರತಿ ಮನೆ ಮತ್ತು ಕಚೇರಿಗೆ ಡಿಜಿಟಲ್ ಅಡ್ರೆಸ್ ಕೋಡ್ ನೀಡಲು ಸಿದ್ಧತೆ ನಡೆಸಿದ್ದು, ಈ ಸಂಬಂಧ ಹೊಸ ಸಾಫ್ಟ್ ವೇರ್ ವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

