ವಾಣಿಜ್ಯಅಂಚೆ ಸೇವೆಯಲ್ಲಿ ಭಾರಿ ಬದಲಾವಣೆ ಮಾಡಿದ India Post; ಆಗಸ್ಟ್ 1 ರಿಂದ ದಾಖಲೆ ಮತ್ತು ಪಾರ್ಸೆಲ್ ಕಳುಹಿಸುವವರಿಗೆ ಹೊಸ ನಿಯಮ!
ದೇಶದ ಮೂಲೆ ಮೂಲೆಯನ್ನು ವೇಗವಾಗಿ ತಲುಪುವ ಪ್ರಮುಖ ಮಾರ್ಗವೆಂದರೆ ಅದು ಭಾರತೀಯ ಅಂಚೆ ಇಲಾಖೆಯು ತನ್ನ ಪೋಸ್ಟ್ ಸೇವೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಆ ಕುರಿತ ವರದಿ ಇಲ್ಲಿದೆ: