ರಾಜ್ಯಕೋವಿಡ್ ಲಾಕ್ ಡೌನ್ ನಂತರ ಎನ್ ಜಿಒ, ಸಮಾಜ ಸೇವಾ ಸಂಘಟನೆಗಳು ತೀವ್ರ ಸಂಕಷ್ಟದಲ್ಲಿ: ಅಧ್ಯಯನದಿಂದ ಬಹಿರಂಗ
ಕೋವಿಡ್ ಸಾಂಕ್ರಾಮಿಕ ನಂತರ ಸರ್ಕಾರೇತರ ಸಂಘಟನೆಗಳು ಮತ್ತು ಇತರ ಸಾಮಾಜಿಕ ವಲಯ ಸಂಸ್ಥೆಗಳು ತೀವ್ರ ಸಂಕಷ್ಟದಲ್ಲಿವೆ ಎಂದು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.