ದೇಶಕೋವಿಡ್-19: ದೇಶದಲ್ಲಿ 390 ಪಾಸಿಟಿವ್ , ದೆಹಲಿ, ಪಂಜಾಬ್, ತೆಲಂಗಾಣದಲ್ಲಿ ಸಂಪೂರ್ಣ ಲಾಕ್ ಡೌನ್
ಜಗತ್ತಿನಾದ್ಯಂತ ವ್ಯಾಪಕ ರೀತಿಯಲ್ಲಿ ಹಬ್ಬುತ್ತಿರುವ ಮಾರಕ ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಪ್ರಕರಣಗಳು ದೇಶದಲ್ಲೂ ಹೆಚ್ಚಾಗುತ್ತಿದ್ದು, ಈವರೆಗೂ 390 ಜನರಲ್ಲಿ ಈ ಸೋಂಕು ದೃಢಪಟ್ಟಿದೆ. ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆ ಆಗಿದೆ.