ಅಂಕಣಗಳುಪಾಸಿಟಿವ್ ಸೈಕಾಲಜಿ: ಸಕಾರಾತ್ಮಕ ಆಲೋಚನೆ ಬೆಳೆಸಿಕೊಳ್ಳುವುದು ಹೇಗೆ? (ಚಿತ್ತ ಮಂದಿರ)
ಡಾ. ಸಿ.ಆರ್. ಚಂದ್ರಶೇಖರ್ಕೆಲವರಿರುತ್ತಾರೆ ನಿರಾಶಾವಾದಿಗಳು. ತಮ್ಮ ಬಗ್ಗೆ, ತಮ್ಮ ಕುಟುಂಬದ ಬಗ್ಗೆ, ತಮ್ಮ ಉದ್ಯೋಗದ ಬಗ್ಗೆ, ತಮ್ಮ ಧರ್ಮದ ಬಗ್ಗೆ, ತಮ್ಮ ಊರು-ಕೇರಿ ದೇಶದ ಬಗ್ಗೆ, ಅವರಿಗೆ ಕೀಳರಿಮೆ. ಬರೀ ನೆಗೆಟಿವ್ ಆಲೋಚನೆ-ಅಭಿಪ್ರಾಯಗಳೇ.