ರಾಜ್ಯಬೆಳಗಾವಿಯಲ್ಲಿ ಓಮಿಕ್ರಾನ್ ಮೊದಲ ಪ್ರಕರಣ ಪತ್ತೆ, ನೈಜೀರಿಯಾದಿಂದ ಹಿಂದಿರುಗಿದ ವ್ಯಕ್ತಿಗೆ ಪಾಸಿಟಿವ್
ಇತ್ತೀಚೆಗಷ್ಟೇ ನೈಜೀರಿಯಾದಿಂದ ವಾಪಸಾಗಿದ್ದ ಅಜಂ ನಗರದ ನಿವಾಸಿ 53 ವರ್ಷದ ವ್ಯಕ್ತಿಯೊಬ್ಬರಿಗೆ ಓಮಿಕ್ರಾನ್ ಸೋಂಕು ತಗುಲಿದ್ದು, ಇದು ಬೆಳಗಾವಿಯಲ್ಲಿ ಪತ್ತೆಯಾದ ಮೊದಲ ಕೋವಿಡ್-19 ಹೊಸ ರೂಪಾಂತರಿ ಪ್ರಕರಣವಾಗಿದೆ.