ರಾಜ್ಯಬೆಂಗಳೂರು: ಪೊಲೀಸರಂತೆ ಪೋಸ್ ನೀಡಿ ಮನೆ ಲೂಟಿ ಮಾಡುತ್ತಿದ್ದ 'ಖತರ್ ನಾಕ್ ಗ್ಯಾಂಗ್' ಬಂಧನ!
ಕ್ರೈಂ ಪೋಲೀಸರೆಂದು ಬಿಂಬಿಸಿಕೊಂಡು ಸಂತ್ರಸ್ತನ ಮನೆಗೆ ನುಗ್ಗಿದ ತಂಡ, ಆತನನ್ನು ಬೆದರಿಸಿ, ಹಲ್ಲೆ ನಡೆಸಿ, 1.42 ಲಕ್ಷ ರೂ. ದೋಚಿ ಪರಾರಿಯಾಗಿತ್ತು. ಡಿಸೆಂಬರ್ 7 ರಂದು ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ನರಸೀಪುರ ಲೇಔಟ್ ಬಳಿ ಈ ಘಟನೆ ನಡೆದಿತ್ತು