ರಾಜಕೀಯಹೈಕಮಾಂಡ್ ಮುಂದೆ ಕೆಲ ಹುದ್ದೆಯ ಬೇಡಿಕೆ ಇಟ್ಟಿದ್ದೇನೆ ಎಂಬುದು ಸುಳ್ಳು - ಎಂ. ಬಿ. ಪಾಟೀಲ್
ಉಪಮುಖ್ಯಮಂತ್ರಿ ಹುದ್ದೇಯನಾಗಲೀ ಅಥವಾ ಸಚಿವ ಸ್ಥಾನದ ಬೇಡಿಕೆಯನ್ನು ರಾಹುಲ್ ಗಾಂಧಿ ಮುಂದಿಟ್ಟಿಲ್ಲ. ಆದರೆ, ಮಾಧ್ಯಮಗಳು ಈ ಕುರಿತಂತೆ ಮಾಡುತ್ತಿರುವ ವರದಿಗಳು ಸುಳ್ಳಿನಿಂದ ಕೂಡಿವೆ ಎಂದು ಶಾಸಕ ಎಂ. ಬಿ. ಪಾಟೀಲ್ ಹೇಳಿದ್ದಾರೆ