ದೇಶಚಳಿಗಾಲಕ್ಕೆ ಪವಿತ್ರ ದೇಗುಲ ಕೇದಾರನಾಥ ದ್ವಾರ ಕ್ಲೋಸ್
ದೇವಾಲಯದ ದ್ವಾರಗಳನ್ನು ಮುಚ್ಚುವ ಮುನ್ನ ಇಂದು ನಸುಕಿನ ಜಾವ 4 ಗಂಟೆಗೆ ಕಾರ್ಯಕ್ರಮಗಳು ಆರಂಭವಾದವು. ಬೆಳಗ್ಗೆ 8.30 ಕ್ಕೆ ಪೋರ್ಟಲ್ಗಳನ್ನು ಮುಚ್ಚಲಾಯಿತು ಎಂದು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯ ಮಾಧ್ಯಮ ಉಸ್ತುವಾರಿ ಹರೀಶ್ ಗೌರ್ ಹೇಳಿದ್ದಾರೆ.