porn sites

'Porn site ಗಳಲ್ಲಿ ತನ್ನ ಚಿತ್ರಗಳ ಬಳಕೆ'; ಹೈಕೋರ್ಟ್ ಮೆಟ್ಟಿಲೇರಿದ Actress Aishwarya Rai
ಕೆಲವು ವ್ಯಕ್ತಿಗಳು ತಮ್ಮ ಹೆಸರು, ಚಿತ್ರಗಳು ಮತ್ತು ಕೃತಕ ಬುದ್ಧಿಮತ್ತೆಯಿಂದ ರಚಿತವಾದ ಅಶ್ಲೀಲ ಕಟೆಂಟ್ ಗಳನ್ನು ಅನಧಿಕೃತವಾಗಿ ಬಳಸದಂತೆ ತಡೆಯುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರು: ವಿದ್ಯಾರ್ಥಿನಿಯರ ಫೋಟೋಗಳನ್ನು ಅಶ್ಲೀಲ ಜಾಲತಾಣದಲ್ಲಿ ಅಪಲೋಡ್ ಮಾಡುತ್ತಿದ್ದವರ ಬಂಧನ
ಕಾಲೇಜು ವಿದ್ಯಾರ್ಥಿನಿಯರು, ಉಪನ್ಯಾಸಕಿಯರ ಫೋಟೋಗಳನ್ನು ಕದ್ದು ಅಶ್ಲೀಲ ಜಾಲತಾಣದಲ್ಲಿ ಅಪಲೋಡ್ ಮಾಡುತ್ತಿದ್ದ ಇಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರಕ್ಕೆ ಅಶ್ಲೀಲ ವೆಬ್ ಸೈಟ್ ಕಾರಣ, ಪೋರ್ನ್ ನಿಷೇಧಿಸುವಂತೆ ಕೇಂದ್ರಕ್ಕೆ ಪತ್ರ: ಬಿಹಾರ ಸಿಎಂ
ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಅಶ್ಲೀಲ ವೆಬ್ ಸೈಟ್ ಗಳು ಕಾರಣ ಎಂದು ಆರೋಪಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಎಲ್ಲಾ ಪೋರ್ನ್ ವೆಬ್ ಸೈಟ್ ಗಳನ್ನು ಬ್ಯಾನ್ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನೆಟ್ ಕಡಿವಾಣಕ್ಕೆ ಬರಲಿದೆ ಬಾಡಿಗಾರ್ಡ್
ಮಕ್ಕಳ ಕೈಗೆ ಮೊಬೈಲ್ ಎಂದೊಡನೆ ಮೊದಲು ಎದುರಾಗುವ ಪ್ರಶ್ನೆ ಇಂಟರ್‍ನೆಟ್ ಮೂಲಕ ಅವರು ನೋಡಬಾರದ್ದನ್ನು ನೋಡುವ ಆತಂಕ. ಮೊಬೈಲ್ ಇಂಟರ್‍ನೆಟ್ ಬಳಕೆ ಹೆಚ್ಚಾದಂತೆ ಎದುರಾದ ದೊಡ್ಡ ಆತಂಕ..

ಅಶ್ಲೀಲ ವೆಬ್ ಸೈಟ್ ಗೆ ನಿರ್ಬಂಧ: ತಾಲಿಬಾನ್ ಮಾದರಿಯ ಕ್ರಮ ಎಂದು ಆರ್.ಜಿ.ವಿ ಟ್ವೀಟ್
ಅಶ್ಲೀಲ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಿರುವುದಕ್ಕೆ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

