ದೇಶಹಂದಿ ಬಾಡು ಸಾರು ಮಾಡಿಕೊಡಲಿಲ್ಲ ಎಂದು 66 ವರ್ಷದ ಪತ್ನಿಯ ಕೊಲೆ; 72 ವರ್ಷದ ಪತಿ ಅರೆಸ್ಟ್!
ಮಹಿಳೆ ನಿದ್ರಿಸುತ್ತಿದ್ದ ವೇಳೆ ಆಕೆಯ ಪತಿ ಹರಿತವಾದ ವಸ್ತುವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ದಾಳಿಯಿಂದ ಆಕೆಯ ಹಣೆಗೆ, ಎದೆ ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ..