ಅಂಕಣಗಳುಜನಸಂಖ್ಯೆ ಹೆಚ್ಚಾಯ್ತು ಎನ್ನುತ್ತಲೇ ಜಗತ್ತು ನಡೆಸಿಕೊಂಡಿರುವ ಜನನ ಪ್ರಮಾಣ ಕಾಪಿಡುವ ಕದನ! (ತೆರೆದ ಕಿಟಕಿ)
ಐತಿಹಾಸಿಕವಾಗಿ ಭಾರತವಾಗಲೀ, ಜಗತ್ತಾಗಲೀ ಈ ಮಟ್ಟದ ಜನಸಂಖ್ಯೆಯನ್ನು ನೋಡಿಲ್ಲವಾಗಿದ್ದು ಹೌದಾದರೂ, ಭಾರತದ ಜನಸಂಖ್ಯೆ ತುಲನಾತ್ಮಕವಾಗಿ ಬಹಳ ಕಡಿಮೆ ಎಂಬಂಥ ಸನ್ನಿವೇಶವು ಇತಿಹಾಸದಲ್ಲಿ ಕಡಿಮೆ.