PoP Ganesha idols

ಹಲನಾಯಕನಹಳ್ಳಿ ಕೆರೆಯಿಂದ 700 ಕೆಜಿಗೂ ಹೆಚ್ಚು ಪಿಒಪಿ ಗಣೇಶ ಮೂರ್ತಿ, ತ್ಯಾಜ್ಯ ತೆರವು!
ರಾಜ್ಯ

ಹಲನಾಯಕನಹಳ್ಳಿ ಕೆರೆಯಿಂದ 700 ಕೆಜಿಗೂ ಹೆಚ್ಚು ಪಿಒಪಿ ಗಣೇಶ ಮೂರ್ತಿ, ತ್ಯಾಜ್ಯ ತೆರವು!

'ವಿ ಆರ್ ಆರಂಭ್' (We Are Aarambh) ಎಂಬ ತ್ಯಾಜ್ಯ-ಮುಕ್ತ (zero-waste) ಪರಿಕಲ್ಪನೆಯ ಸ್ಟಾರ್ಟಪ್, ಭಾನುವಾರ ಈ ಸ್ವಚ್ಛತಾ ಅಭಿಯಾನವನ್ನು ನಡೆಸಿತು.

ಬೆಂಗಳೂರಲ್ಲಿ POP ಗಣೇಶ ಮೂರ್ತಿ ಮಾರಾಟಕ್ಕೆ GBA ಬ್ರೇಕ್; ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್!
ರಾಜ್ಯ

ಬೆಂಗಳೂರಲ್ಲಿ POP ಗಣೇಶ ಮೂರ್ತಿ ಮಾರಾಟಕ್ಕೆ GBA ಬ್ರೇಕ್; ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್!

ಗಣೇಶ ಮೂರ್ತಿಗಳನ್ನು ಮನೆಯಲ್ಲೇ ಬಕೆಟ್‌ಗಳಲ್ಲಿ ವಿಸರ್ಜಿಸಿ, ವಿಸರ್ಜನೆಯ ಬಳಿಕ ಉಳಿಯುವ ಮಣ್ಣನ್ನು ತೋಟಗಾರಿಕೆ ಹಾಗೂ ಹೂವಿನ ಕುಂಡಗಳಿಗೆ ಬಳಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು.

ಗಣೇಶ ಚತುರ್ಥಿಗೆ BBMP ಸಿದ್ಧತೆ: PoP ಗಣೇಶ ಮೂರ್ತಿಗಳ ವಶಪಡಿಸಿಕೊಳ್ಳಲು ಪಾಲಿಕೆ ಮುಂದು; ಆದರೆ ವಿಲೇವಾರಿ ಹೇಗೆ?
ರಾಜ್ಯ

ಗಣೇಶ ಚತುರ್ಥಿಗೆ BBMP ಸಿದ್ಧತೆ: PoP ಗಣೇಶ ಮೂರ್ತಿಗಳ ವಶಪಡಿಸಿಕೊಳ್ಳಲು ಪಾಲಿಕೆ ಮುಂದು; ಆದರೆ ವಿಲೇವಾರಿ ಹೇಗೆ?

ಇಲ್ಲಿಯವರೆಗೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB), ಜಿಲ್ಲಾಡಳಿತಗಳು ಮತ್ತು ಮಹಾನಗರ ಪಾಲಿಕೆಗಳು ರಾಜ್ಯದಲ್ಲಿ ಸುಮಾರು 5,000 ಪಿಒಪಿ ವಿಗ್ರಹಗಳನ್ನು ವಶಪಡಿಸಿಕೊಂಡಿವೆ.