ರಾಜ್ಯವಸತಿ ನಿಲಯಕ್ಕೆ ಡಿಸಿಎಂ ಕಾರಜೋಳ ದಿಢೀರ್ ಭೇಟಿ, ಕಳಪೆ ಗುಟಮಟ್ಟದ ಊಟ ನೀಡಿದ ವಾರ್ಡನ್ ಗೆ ತರಾಟೆ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ವಸತಿ ನಿಲಯಕ್ಕೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ನಿನ್ನೆ ತಡ ರಾತ್ರಿ ಭೇಟಿ ನಿಡಿ, ವಿದ್ಯಾರ್ಥಿ ನಿಲಯದಲ್ಲಿ ಕಳಪೆ ಗುಣಮಟ್ಟದಲ್ಲಿ ತಯಾರಾಗಿದ್ದ ಊಟ ರುಚಿ ಮಾಡಿ, ವಾರ್ಡನ್ ಗೆ ತರಾಟೆಗೆ ತೆಗೆದುಕೊಂಡರು.