ಬಾಲಿವುಡ್ಮಗುವಿನ ನಿರೀಕ್ಷೆಯಲ್ಲಿ ಪೂನಂ ಪಾಂಡೆ? ಬೇಬಿ ಬಂಪ್ ಪ್ರದರ್ಶಿಸಿದ ನಟಿ, ಮಗುವಿನ ತಂದೆ ಯಾರು? ನೆಟ್ಟಿಗರ ಪ್ರಶ್ನೆ!
ಇಂಟರ್ನೆಟ್ ಸೆನ್ಸೇಷನ್ ಪೂನಂ ಪಾಂಡೆ ಒಂದಲ್ಲ ಒಂದು ಕಾರಣಕ್ಕಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ನಟಿಗೆ ಹೇಗೆ ಜನಮನದಲ್ಲಿರಬೇಕೆಂದು ತಿಳಿದಿದೆ. ಅಲ್ಲದೆ ಹಲವು ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ. ಒಮ್ಮೆ ಆಕೆ ತಮ್ಮ ಸಾವಿನ ಬಗ್ಗೆ ನಕಲಿ ಪೋಸ್ಟ್ ಮಾಡಿದ್ದರು.