ವಿಶೇಷಕಟ್ಟುಪಾಡುಗಳನ್ನು ಮೀರಿ ಬೆಳೆದ ಮೈಸೂರಿನ ಪೂಜಾ ಹರ್ಷ: ಮಾರ್ಷಲ್ ಆರ್ಟ್ ನಲ್ಲಿ ವಿಶೇಷ ಸಾಧನೆ
ಸಮಾಜದ ಕಟ್ಟುಪಾಡುಗಳನ್ನು ಬದಿಗೊತ್ತಿ ಮೈಸೂರಿನ 30 ವರ್ಷದ ಮಹಿಳೆಯೊಬ್ಬರು ಮಾರ್ಷಲ್ ಆರ್ಟ್(ಸಮರ ಕಲೆ) ನಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಮೈಸೂರು ಮೂಲದ ಕಿಕ್ ಬಾಕ್ಸಿಂಗ್ ರಾಷ್ಟ್ರೀಯ ಪದಕ ವಿಜೇತೆ ಮತ್ತು ಕೋಚ್ ಆಗಿರುವ ಪೂಜಾ ಹರ್ಷ ತಾವು ಸಾಧನೆ ಮಾಡಿ ತೋರಿಸಿರುವುದಲ್ಲದೆ ಇಂದಿನ ಮಕ್ಕಳು ಮತ್ತು ಯುವಜನತೆಯನ್ನು ಕ್ರೀಡಾ ಕ್ಷೇತ್ರಕ್ಕೆ ತರಲು ಪ್ರಯತ್ನಿಸುತ್ತಿದ್ದಾರ