ಕ್ರೀಡೆಕಾಮನ್ವೆಲ್ತ್ನಲ್ಲಿ ಕಂಚು ಗೆದ್ದರೂ ಕ್ಷಮೆ ಕೇಳಿದ ಪೂಜಾ! ಪದಕ ಸಂಭ್ರಮಕ್ಕಾಗಿ, ಕ್ಷಮೆಗಾಗಿ ಅಲ್ಲ ಎಂದ ಪ್ರಧಾನಿ
2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಪದಕಗಳ ಸುರಿಮಳೆಯಾಗುತ್ತಿದೆ. ಪೂಜಾ ಗೆಹ್ಲೋಟ್ ಅವರು 50 ಕೆಜಿ ಫ್ರೀ-ಸ್ಟೈಲ್ ಕುಸ್ತಿಯಲ್ಲಿ ದೇಶಕ್ಕೆ ಕಂಚಿನ ಪದಕ ಗೆದ್ದಿದ್ದಾರೆ. ಆದರೆ ಇದಾದ ನಂತರವೂ ಪೂಜಾ ಗೆಹ್ಲೋಟ್ ದೇಶದ ಕ್ಷಮೆ...