ರಾಜ್ಯಹಣ ದುಪ್ಪಟ್ಟಾಗಿಸುವದಾಗಿ ಹೇಳಿ ನೂರಾರು ಮಂದಿಗೆ ವಂಚನೆ, ಹಣಕಾಸು ಕಂಪನಿಯ ಸಿಇಒಗಾಗಿ ಸಿಸಿಬಿ ಶೋಧ
ಹೂಡಿಕೆದಾರರ ಹಣವನ್ನು ದುಪ್ಪಟ್ತಾಗಿಸುವ ಭರವಸೆ ಕೊಟ್ಟು ನೂರಾರು ಮಂದಿಯ ಹಣ ಪಡೆದು ವಂಚಿಸಿದ ಪೊಂಜಿ ಯೋಜನೆ ರೂಪಿಸಿದ ಹಣಕಾಸು ಕಂಪನಿಯ ಸಿಇಒ ಶೋಧನಾಕಾರ್ಯದಲ್ಲಿ ಬೆಂಗಳೂರು ಸಿಸಿಬಿ ಪೋಲೀಸರು ನಿರತವಾಗಿದ್ದಾರೆ.