ರಾಜ್ಯಹವಾಮಾನದಂತೆಯೇ ಮಾಲಿನ್ಯ ವರದಿ ಬಿಡುಗಡೆ: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ
ಹವಾಮಾನ ವರದಿಗಳ ಜೊತೆಗೆ ವಿವಿಧ ನಿಯತಾಂಕಗಳೊಂದಿಗೆ ಮಾಲಿನ್ಯ ಪ್ರಮಾಣದ ನವೀಕರಣಗಳ ವರದಿಯನ್ನು ಸಹ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಬುಧವಾರ ಹೇಳಿದರು.