ವಾಣಿಜ್ಯಮಾಲಿನ್ಯ ತೆರಿಗೆ: ಸಚಿವ ನಿತಿನ್ ಗಡ್ಕರಿ ಯೂಟರ್ನ್, ಡೀಸೆಲ್ ವಾಹನಗಳ ಮೇಲೆ ಜಿಎಸ್ ಟಿ ಏರಿಕೆ ಇಲ್ಲ ಎಂದು ಸ್ಪಷ್ಟನೆ!
ಡೀಸೆಲ್ ವಾಹನಗಳ ಮೇಲೆ ಮಾಲಿನ್ಯ ತೆರಿಗೆ ರೂಪದಲ್ಲಿ ಶೇ.10ರಷ್ಚು ತೆರಿಗೆ ಏರಿಕೆ ಮಾಡುವ ಕುರಿತು ಹೇಳಿಕೆ ನೀಡಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಇದೀಗ ತಮ್ಮ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದು, ಜಿಎಸ್ ಟಿ ಏರಿಕೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.