ವಿದೇಶ'ಪಂಚ್' ಎಫೆಕ್ಟ್: ಮೋದಿ ಮಾರುತದಿಂದ ಚೀನಾಗೆ ನಡುಕ, ಗಡಿ ವಿವಾದ ಬಗೆಹರಿಸಿಕೊಳ್ಳಲು ಡ್ರ್ಯಾಗನ್ ಉತ್ಸುಕ
ಉತ್ತರ ಪ್ರದೇಶದಲ್ಲಿ ಮೋದಿ ಮೋಡಿಗೆ ಚೀನಾ ಸಹ ಬೆರಗಾಗಿದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಮೋದಿ ಪ್ರಭಾವ ದುಪ್ಪಟ್ಟಾಗಿರುವುದು ಚೀನಾಗೆ ಸಣ್ಣ ಭಯ ಆವರಿಸುವಂತೆ ಮಾಡಿದೆ ಎಂಬುದು ಸ್ಪಷ್ಟವಾಗಿದೆ.