poll official

ಮುಂಬೈ ವಾಯುವ್ಯ ಲೋಕಸಭಾ ಸ್ಥಾನ ಮೊಬೈಲ್ ಫೋನ್-ಇವಿಎಂ ಲಿಂಕ್ , ಮಾಧ್ಯಮ ವರದಿ ನಿರಾಕರಿಸಿದ ಚುನಾವಣಾಧಿಕಾರಿ!
ಇವಿಎಂ ಒಂದು ಸ್ವತಂತ್ರ ವ್ಯವಸ್ಥೆಯಾಗಿದ್ದು, ಅದನ್ನು ಅನ್ಲಾಕ್ ಮಾಡಲು ಒಟಿಪಿ ಅಗತ್ಯವಿಲ್ಲ ಎಂದು ಚುನಾವಣಾಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ.

ಏಪ್ರಿಲ್ 16ಕ್ಕೆ ಲೋಕಸಭೆ ಚುನಾವಣೆ?: ಸಿದ್ಧತೆ ಮಾಡಿಕೊಳ್ಳಲು ತಾತ್ಕಾಲಿಕ ದಿನಾಂಕ ಎಂದು ಆಯೋಗ ಸ್ಪಷ್ಟನೆ
ದೆಹಲಿ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯು ಆಂತರಿಕ ಅಧಿಸೂಚನೆ ಬಹಿರಂಗವಾಗಿದ್ದು, ಅದರಲ್ಲಿ ಏಪ್ರಿಲ್ 16ರಂದು ಲೋಕಸಭೆ ಚುನಾವಣೆ ನಡೆಸಲಿದೆ ಎಂದು ಹೇಳಲಾಗಿದೆ.

