ಅಂಕಣಗಳುಕ್ರೆಮ್ಲಿನ್ನಿಂದ ಶ್ವೇತ ಭವನ: ಟ್ರಂಪ್ ರಾಜಕೀಯ ಉತ್ಕರ್ಷದಲ್ಲಿ ಪುಟಿನ್ ಲೆಕ್ಕಾಚಾರದ ಪ್ರಭಾವ (ಜಾಗತಿಕ ಜಗಲಿ)
ಲಂಡನ್ನಿನ ಬಾರ್ ಒಂದರಲ್ಲಿ ನಡೆದ ಈ ಮಾತುಕತೆ, ಟ್ರಂಪ್ ಮತ್ತು ರಷ್ಯಾ ಸಂಬಂಧದ ಕುರಿತ ವಿಚಾರಣೆಗೆ ನಾಂದಿಯಾಯಿತು. 2016ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರ ಗೆಲುವಿಗಾಗಿ ರಷ್ಯಾ ತೆರೆಮರೆಯಲ್ಲಿ ನಡೆಸಿದ ಪ್ರಯತ್ನಗಳ ಕುರಿತು ಭಾರೀ ಗುಪ್ತಚರ ಮತ್ತು ಕ್ರಿಮಿನಲ್ ವಿಚಾರಣೆಗಳು ನಡೆದಿವೆ.