ಕೂಡ್ಲಿ ಗುರುರಾಜ ಕರ್ನಾಟಕ ರಾಜಕಾರಣ ಬಹುಶಃ ಯಾವತ್ತೂ ಈ ಮಟ್ಟಕ್ಕೆ ತಲುಪಿರಲಿಲ್ಲ. ಎದುರಾಳಿಗಳ ಬಗ್ಗೆ ಮಾತಾಡುವಾಗ ಭಾಷೆ ಬಳಕೆಯ ವಿಚಾರದಲ್ಲಿ ಇಷ್ಟೊಂದು ಅಧೋಗತಿಗೆ ಇಳಿದಿರಲಿಲ್ಲ. ಇದಕ್ಕೆ ಆಚಾರವಿಲ್ಲದ ನಾಲಗೆ ಅಂತ ಕರೆಯುವುದು.