ಇತರೆValentine's Day: ಬಸ್, ರೈಲ್, ಫ್ಲೈಟ್ನಲ್ಲಿ ಅರಳಿದ ಪ್ರೇಮ! ರಾಜಕೀಯ ನಾಯಕರ ಲವ್ ಸ್ಟೋರಿ!
ಇಂದು ಪ್ರೇಮಿಗಳ ದಿನ. ಈ ದಿನದಂದು ಪ್ರೀತಿಯ ಬಗ್ಗೆ ಮಾತನಾಡುವುದು ಅವಶ್ಯಕ. ಇಂದು ನಾವು ರಾಜಕೀಯ ಮನೆಗಳ ಮನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ನಾಯಕರ ಪ್ರೇಮಕಥೆಯು ಸಿನಿಮಾ ಕಥೆಗಿಂತ ಕಡಿಮೆ ಏನಿಲ್ಲ. ಇವರ ಪ್ರೀತಿ ಬಸ್ಸು, ರೈಲು ಪ್ರಯಾಣದಿಂದ ಶುರುವಾಗಿ ಹಮ್ಸಫರ್ ನಂತೆ ವಿಮಾನದಲ್ಲೂ ಅರಳಿವೆ.