ದೇಶಕಾಶ್ಮೀರ: ಕುಪ್ವಾರಾದಲ್ಲಿ ಗುರುತು ತಪ್ಪಾಗಿ ಸಹೋದ್ಯೋಗಿ ಮೇಲೆ ಗುಂಡಿನ ದಾಳಿ, ಪೊಲೀಸ್ ಸಿಬ್ಬಂದಿ ಸಾವು
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಗುರುತು ತಪ್ಪಾಗಿ ಪೊಲೀಸರು ಸಹೋದ್ಯೋಗಿಯ ಮೇಲೆ ಬುಧವಾರ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.