ವಿದೇಶಶ್ರೀಲಂಕಾ ಬಾಂಬ್ ಸ್ಪೋಟ: 3 ಮಹಿಳೆಯರು ಸೇರಿ 6 ಮಂದಿ ಶಂಕಿತರ ಭಾವಚಿತ್ರ ಬಿಡುಗಡೆ,ತೀವ್ರ ಶೋಧ ಕಾರ್ಯಾಚರಣೆ
ಈಸ್ಟರ್ ಹಬ್ಬದಂದು ಸುಮಾರು 250ಕ್ಕೂ ಹೆಚ್ಚು ಜನರ ಮಾರಣಹೋಮಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿರುವ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ ಶಂಕಿತರ ಭಾವಚಿತ್ರವನ್ನು ಶ್ರೀಲಂಕಾ ಬಿಡುಗಡೆ ಮಾಡಿದೆ.