ಉತ್ತರ ಬ್ರಜಿಲ್ ನ ಬಾರ್ ವೊಂದರಲ್ಲಿ ಬಂದೂಕು ದಾರಿಯೊಬ್ಬ ಗುಂಡಿನ ದಾಳಿ ನಡೆಸಿ 11 ಮಂದಿಯನ್ನು ಹತ್ಯೆ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.