ವಿದೇಶಕ್ಯಾಲಿಪೋರ್ನಿಯಾ: ಬಾರ್ ನಲ್ಲಿ ಗುಂಡಿನ ದಾಳಿ, 12 ಮಂದಿ ಸಾವು !
ದಕ್ಷಿಣ ಕ್ಯಾಲಿಪೋನಿರ್ಯಾದಲ್ಲಿರುವ ಬಾರ್ ಮತ್ತು ಡ್ಯಾನ್ಸ್ ಕ್ಲಬ್ ವೊಂದರಲ್ಲಿ ಬಂದೂಕು ದಾರಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಿಂದ ಉಪ ಕಾನೂನು ಅಧಿಕಾರಿ ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.