ರಾಜ್ಯDIG ವರ್ತಿಕಾ ವಿರುದ್ಧ IGP ರೂಪಾ ಪ್ರತಿ ದೂರು: ಆರೋಪ ಆಧಾರ ರಹಿತ ಎಂದ ಪೊಲೀಸ್ ಇಲಾಖೆ
ಈ ಹಿಂದೆ ‘ರೂಪಾ ಅವರು ಕೆಳಹಂತದ ಸಿಬ್ಬಂದಿ ಬಳಸಿಕೊಂಡು ತಮ್ಮ ಕೊಠಡಿಯನ್ನು ಅನಧಿಕೃತವಾಗಿ ಪ್ರವೇಶಿಸಿ, ಕೆಲವು ದಾಖಲೆಗಳನ್ನು ಇರಿಸಿದ್ದಾರೆ’ ಎಂದು ಆರೋಪಿಸಿ ವರ್ತಿಕಾ ಅವರು ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದರು.