ರಾಜ್ಯಬೆಂಗಳೂರು: ಪೊಲೀಸ್ ಆಯುಕ್ತರ ಕಚೇರಿ ಹತ್ತಿರವೇ ಯುವತಿ ಜೊತೆ ಹೋಗುತ್ತಿದ್ದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ನಗರದ ಬಾಳೇಕುಂದ್ರಿ ವೃತ್ತದ ಬಳಿ ಮೊನ್ನೆ ಸೋಮವಾರ ತಡರಾತ್ರಿ ಹುಡುಗಿಯೊಬ್ಬಳ ಜೊತೆ ಹೋಗುತ್ತಿದ್ದ ಯುವಕನ ಮೇಲೆ ನಾಲ್ವರು ಯುವಕರ ಗುಂಪು ಹಲ್ಲೆ ನಡೆಸಿದ್ದು, ಸಾರ್ವಜನಿಕರ ಸುರಕ್ಷತೆ ಬಗ್ಗೆ ಚಿಂತಿಸುವಂತೆ ಮಾಡಿದೆ.