Police Attack

'ದೃಷ್ಟಿ ಕಳೆದುಕೊಳ್ಳುವ ಭೀತಿ': CJP ಪ್ರತಿಭಟನೆ ವೇಳೆ ಪೆಲೆಟ್ ಗುಂಡಿನ ಗಾಯ; ಪೊಲೀಸ್ ಆಗಬೇಕೆಂಬ ಸಾಹಿಲ್ ಆಸೆಗೆ ಕೊಳ್ಳಿ!
ದೇಶ

'ದೃಷ್ಟಿ ಕಳೆದುಕೊಳ್ಳುವ ಭೀತಿ': CJP ಪ್ರತಿಭಟನೆ ವೇಳೆ ಪೆಲೆಟ್ ಗುಂಡಿನ ಗಾಯ; ಪೊಲೀಸ್ ಆಗಬೇಕೆಂಬ ಸಾಹಿಲ್ ಆಸೆಗೆ ಕೊಳ್ಳಿ!

ಜುಲೈ 20ರಂದು ದೆಹಲಿಯಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ ಸಂಸತ್ ಚಲೋ ಮೆರವಣಿಗೆ ವೇಳೆ ಪೆಲೆಟ್ ಗುಂಡಿನ ದಾಳಿಗೆ ಒಳಗಾದ 19 ವರ್ಷದ ಸಾಹಿಲ್ ತನ್ನ ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ.

ಜಮ್ಮು ಕಾಶ್ಮೀರ ಪೊಲೀಸ್ ಮೇಲೆ ದಾಳಿ, ಮೂವರು 'ಹೈಬ್ರಿಡ್' ಉಗ್ರರ ಬಂಧನ- ಡಿಜಿಪಿ
ದೇಶ

ಜಮ್ಮು ಕಾಶ್ಮೀರ ಪೊಲೀಸ್ ಮೇಲೆ ದಾಳಿ, ಮೂವರು 'ಹೈಬ್ರಿಡ್' ಉಗ್ರರ ಬಂಧನ- ಡಿಜಿಪಿ

ಜಮ್ಮು- ಮತ್ತು ಕಾಶ್ಮೀರದ ಬೆಮಿನಾ ಪ್ರದೇಶದಲ್ಲಿ ಕಳೆದ ವಾರ ಪೊಲೀಸರೊಬ್ಬರ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು 'ಹೈಬ್ರಿಡ್' ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಆರ್‌ಆರ್ ಸ್ವೈನ್ ಭಾನುವಾರ ತಿಳಿಸಿದ್ದಾರೆ.

ಪೊಲೀಸರೇ ಕ್ಯಾಂಪಸ್ ಗೆ ನುಗ್ಗಿ ನಡೆಸಿರುವ ದಾಂಧಲೆ ಬೇಲಿಯೇ ಎದ್ದು ಹೊಲಮೇದಂತೆ: ಸಿದ್ದರಾಮಯ್ಯ ಆಕ್ರೋಶ
ದೇಶ

ಪೊಲೀಸರೇ ಕ್ಯಾಂಪಸ್ ಗೆ ನುಗ್ಗಿ ನಡೆಸಿರುವ ದಾಂಧಲೆ ಬೇಲಿಯೇ ಎದ್ದು ಹೊಲಮೇದಂತೆ: ಸಿದ್ದರಾಮಯ್ಯ ಆಕ್ರೋಶ

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಯುನಿವರ್ಸಿಟಿ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ಕ್ರೌರ್ಯವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.