ದಕ್ಷಿಣ ಬಸ್ತಾರ್ನ ಮಾವೋವಾದಿಗಳಿಗೆ ಟ್ರಾಕ್ಟರ್ ಮತ್ತು ಇತರ ವಸ್ತುಗಳನ್ನು ಸರಬರಾಜು ಮಾಡಿದ ಆರೋಪದ ಮೇಲೆ ದಂತೇವಾಡದ ಬಿಜೆಪಿ ಮುಖಂಡ ಮತ್ತು ಆತನ ಸಹಚರನನ್ನು ಛತ್ತೀಸ್ ಗಢ ಪೊಲೀಸರು ಭಾನುವಾರ ಬಂಧಿಸಿದ್ದಾರೆ.