ರಾಜ್ಯಮಂಗಳೂರು ಹಿಂಸಾಚಾರ: ಪೊಲೀಸರ ವಾಟ್ಸಾಪ್ ಗ್ರೂಪ್'ಗೆ 30,000 ವಿಡಿಯೋ ಕಳುಹಿಸಿದ ಜನತೆ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿ.19ರಂದು ಮಂಗಲೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ವಾಟ್ಸಾಪ್ ಗ್ರೂಪ್'ಗೆ 30 ಸಾವಿರಕ್ಕೂ ಹೆಚ್ಚು ವಿಡಿಯೋಗಳು ಬಂದಿದ್ದು, ಸಾರ್ವಜನಿಕರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದೆ.