2023ರ ಜನವರಿಯಲ್ಲಿ ತನ್ನ ಅರ್ಹತೆಗೆ ತಕ್ಕ ಉದ್ಯೋಗಾವಕಾಶ ಪೋಲ್ಯಾಂಡ್ನಲ್ಲಿ ಇದೆ ಎಂಬ ಮಾಹಿತಿ ಲಭಿಸಿದ್ದು, ಅಲ್ಲಿ ಕೆಲಸಕ್ಕೆ ತೆರಳುವ ಉದ್ದೇಶವನ್ನು ಸ್ನೇಹಿತ ಶಿಜೋಗೆ ತಿಳಿಸಿದ್ದೆ.