Poland

AI ವಿರುದ್ಧ ಮನುಷ್ಯರ ಹಕ್ಕುಗಳಿಗಾಗಿ ರೋಬೋಟ್ ಸಮರ; ಕೃತಕ ಬುದ್ಧಿಮತ್ತೆ ನಿಯಂತ್ರಣಕ್ಕೆ 30 ರೋಬೋಟ್‌ಗಳಿಂದ ವಿಶಿಷ್ಟ ಹೋರಾಟ!
ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್‌ಗಳು ಮನುಷ್ಯರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿವೆ ಎಂಬ ಆತಂಕದ ನಡುವೆ ಇತ್ತೀಚೆಗೆ ಸುಮಾರು 30 ರೋಬೋಟ್‌ಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿರುವ ವಿಚಿತ್ರ ಹಾಗೂ ಅಪರೂಪದ ಘಟನೆ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:

Poland: ಡೋಬ್ರಿ ಮಹಾರಾಜ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ ಕ್ಷಣಗಳು

ಪ್ರಜಾಪ್ರಭುತ್ವ ಮತ್ತು ಬಹುತ್ವಕ್ಕೆ ಪರಸ್ಪರ ಬದ್ಧತೆಯಿಂದ ಭಾರತ-ಪೋಲೆಂಡ್ ಸಂಬಂಧ ವೃದ್ಧಿ: ವಾರ್ಸಾದಲ್ಲಿ ಪ್ರಧಾನಿ ಮೋದಿ ಮಾತು
ರಷ್ಯಾ ಮತ್ತು ಉಕ್ರೇನ್ ಎರಡು ವರ್ಷಗಳ ಕಾಲ ಯುದ್ಧದಲ್ಲಿ ತೊಡಗಿದ್ದರೂ ಸಹ, ರಷ್ಯಾ ಮತ್ತು ಪಾಶ್ಚಾತ್ಯ ದೇಶಗಳೊಂದಿಗೆ ಭಾರತ ನಿಕಟ ಸಂಪರ್ಕ ಹೊಂದಿದೆ ಎಂದಿದ್ದಾರೆ.

ಆಗಸ್ಟ್ 23ರಂದು ಉಕ್ರೇನ್‌ಗೆ ಪ್ರಧಾನಿ ಮೋದಿ ಭೇಟಿ
ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 21 ಮತ್ತು 22ರಂದು ಪೋಲೆಂಡ್‌ಗೆ ಭೇಟಿ ನೀಡಲಿದ್ದಾರೆ. ಅದಾದ ನಂತರ ಆಗಸ್ಟ್ 23ರಂದು ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ.

ಭಾರತದ GI-ಟ್ಯಾಗ್ ಮಾಡಿದ ಕೃಷಿ ಉತ್ಪನ್ನ ಅಂಜೂರದ ರಸವನ್ನು ಮೊದಲ ಬಾರಿಗೆ ಪೋಲೆಂಡ್‌ಗೆ ರಫ್ತು!
ಮೊದಲು 2022ರಲ್ಲಿ ಇದನ್ನು ಜರ್ಮನಿಗೆ ರಫ್ತು ಮಾಡಲಾಯಿತು. ಪುರಂದರ್ ಅಂಜೂರದ ಹಣ್ಣುಗಳು ತಮ್ಮ ವಿಶಿಷ್ಟ ರುಚಿ ಮತ್ತು ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಇದು ಹೆಚ್ಚಿನ ತಿರುಳನ್ನು ಹೊಂದಿದೆ.

ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಇಬ್ಬರು ನಾಗರಿಕರು ಸಾವು
ಎರಡು ಕ್ಷಿಪಣಿಗಳು ನಿನ್ನೆ ಮಂಗಳವಾರ ತಡರಾತ್ರಿ ಪೋಲೆಂಡ್ ಭೂಪ್ರದೇಶದಲ್ಲಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದು ಪೋಲೆಂಡ್ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪೋಲ್ಯಾಂಡ್ ನಲ್ಲಿ ಭಾರತೀಯ ವ್ಯಕ್ತಿಗೆ ಜನಾಂಗೀಯ ನಿಂದನೆ; "ಪರಾವಲಂಬಿ ವಾಪಸ್ ತೆರಳು" ಘೋಷಣೆ
ಪೋಲ್ಯಾಂಡ್ ನಲ್ಲಿ ಭಾರತೀಯ ವ್ಯಕ್ತಿಯೊಬ್ಬರು ಜನಾಂಗೀಯ ನಿಂದನೆ ಎದುರಿಸಿದ್ದು, ಪರಾವಲಂಬಿ ವಾಪಸ್ ತೆರಳು ಎಂಬ ಘೋಷಣೆಗಳನ್ನು ಅಲ್ಲಿನ ಜನರು ಕೂಗಿದ್ದಾರೆ.

ಕಾಸರಗೋಡು: ಕನ್ನಡದ ಖ್ಯಾತ ಲೇಖಕಿ ಸಾರಾ ಅಬೂಬಕರ್ ಸಹೋದರನ ಪುತ್ರಿ ಪೊಲೆಂಡ್ ದೇಶದಲ್ಲಿ ಭಾರತೀಯ ರಾಯಭಾರಿ
1991 ಬ್ಯಾಚಿನಲ್ಲಿ ಉತ್ತೀರ್ಣರಾದ ನಗ್ಮಾ ಅವರು ಐ ಎಫ್ ಎಸ್ ಅಧಿಕಾರಿಯಾಗಿ ಆಯ್ಕೆಯಾದ ಮೊದಲ ಮಹಿಳಾ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾದವರು.

ಮೇಕ್ ಇನ್ ಇಂಡಿಯಾ ಯಶಸ್ಸು: ರಷ್ಯಾ, ಪೋಲ್ಯಾಂಡ್ ನ್ನು ಹಿಂದಿಕ್ಕಿ 40 ಮಿಲಿಯನ್ $ ಒಪ್ಪಂದ ಗಿಟ್ಟಿಸಿದ ಭಾರತ!
ರಷ್ಯಾ ಹಾಗೂ ಪೋಲ್ಯಾಂಡ್ ಸಂಸ್ಥೆಗಳನ್ನು ಹಿಂದಿಕ್ಕಿ ಭಾರತ ಬರೊಬ್ಬರಿ 40 ಮಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ಒಪ್ಪಂದವನ್ನು ಗಿಟ್ಟಿಸಿಕೊಂಡಿದೆ.

